ಪಾಕಿಸ್ತಾನದ ಹೊಸ ಬ್ಯಾಟ್ಸ್ ಮ್ಯಾನ್ ಶಕೀಲ್ ನೋಡೋದಕ್ಕೆ ವಿರಾಟ್ ಕೊಹ್ಲಿ ರೀತಿಯಲ್ಲಿ ಕಾಣ್ತಿದ್ದಾರೆ ಅಂತ ಕ್ರಿಕೆಟ್ ಪ್ರೇಮಿಗಳು ಅವರ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.<br /><br />Pakistan's newest batsman on the block, Saud Shakeel made people remember Virat Kohli during his side's game against England